ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದೆ. ಈ ಬಾರಿ ಲೈಂಗಿಕ ಕಿರುಕುಳ ಆಗಿರುವುದು ಕನ್ನಡ ಹಾಗೂ ಮಲೆಯಾಳಂನ ಖ್ಯಾತ ನಟಿ ಸನೂಷಾ ಅವರ ಮೇಲೆ. ಇದರಿಂದ ಕೋಪಗೊಂಡ ನಟಿ ಸನೂಷಾ ಕಾಮುಕನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. <br /> <br />Actress Sanusha sexually harassed While traveling on train, Sanusha sexually abused by the other passenger.Actress Sanusha filed a complaint with the railway police. Sanusha has acted in Kabir movie in Sant's Kannada.